Wednesday, April 10, 2013

ಗುಳಿಕೆನ್ನೆ ಸುಂದರಿ...













ಮಧ್ಯಾಹ್ನದ ಸುಡುಬಿಸಿಲಿಗೆ
ಕೆಂಪಾದ ಹುಡುಗಿಯ
ಗುಳಿಕೆನ್ನೆ ನೋಡಿ 

ಕಂಪಿಸಿದೆ ಒಮ್ಮೆ
ತುಟಿಯಂಚಿನ ಬೆವರಹನಿ
ಹೊಳೆಯುತ್ತಿತ್ತು ಇಬ್ಬನಿಯಂತೆ..!


ವಿಷ್ಣು ಹೆಗಡೆ, ಕುಮಟಾ