Thursday, April 11, 2013

ನಗುವ ಚೆಲ್ಲಿದಳು



 










ನಾ ನಡೆವ ದಾರಿಯಲಿ
ನಿಂತಿದ್ದೆ ನೀನು
ಮುದ್ದಾದ ಮುಖವ ಸರಿಸಿ
ನಾಚಿಕೆಯ ನಗು ಬೀರಿದೆ
ಕಾರಣವೇ ಇಲ್ಲದೆ
ನಾ ನಿನ್ನ ನೋಡಿದೆ
ಹೇಳಬಾರದೆ ಯಾರು ನೀ?
ದೇವಲೋಕದ ಸುಂದರಿಯೇ?

ವಿಷ್ಣು ಹೆಗಡೆ, ಕುಮಟಾ